ಹರಿವು ಕೇಂದ್ರಗಳಿಗೆ ಡಿಜಿಟಲ್ ಸಾಕ್ಷರತೆ – ಮಕ್ಕಳ ಸ್ನೇಹಿ ಗ್ರಂಥಾಲಯ ತರಬೇತಿ ಕಾರ್ಯಗಾರ”
1 min read
“ಹರಿವು ಕೇಂದ್ರಗಳಿಗೆ ಡಿಜಿಟಲ್ ಸಾಕ್ಷರತೆ ಮತ್ತು ಮಕ್ಕಳ ಸ್ನೇಹಿ ಗ್ರಂಥಾಲಯ ತರಬೇತಿ ಕಾರ್ಯಗಾರ”
CHITRADURGAHOYSALA NEWS: ಚಳ್ಳಕೆರೆ :
ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಮೇಲ್ವಿಚಾರಕರಿಗೆ ನೆಡದ ಮಕ್ಕಳ ಸ್ನೇಹಿ ಗ್ರಂಥಾಲಯ ಕಾರ್ಯಾಗಾರ ತರಬೇತಿಗೆ ಚಾಲನೆ ನೀಡಿ ಅಬ್ದುಲ್ ನಜೀರ್ ಸಾಬ್ ಮಾತನಾಡಿ ಎಲ್ಲ ಮಕ್ಕಳಾಗಿ ಓದಿನ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಬೇಕು ಗ್ರಂಥಾಲಯಗಳನ್ನು ಡಿಜಿಟಲ್ ಮಾಡಬೇಕು
ಹೊಸ ಅಧ್ಯಯನ ಚಳ್ಳಕೆರೆ
ಸಮುದಾಯದವರಿಗೆ ಡಿಜಿಟಲ್ ಸಾಕ್ಷರತೆ ಮೊಬೈಲ್ ಬಳಕೆ ಹಾಗೂ ಕೌಶಲ್ಯಗಳು ಮೊಬೈಲ್ ನಲ್ಲಿ ಬರುವ ಸಂದೇಶಗಳ ಬಗ್ಗೆ ಎಚ್ಚರ ಆನ್ಲೈನ್ ನಲ್ಲಿ ಬರುವಂತ ಸರ್ಕಾರಿ ಆದೇಶಗಳನ್ನು ತಿಳಿಯುವುದು ಹಾಗೂ ಬ್ಯಾಂಕಿಂಗ್ ವ್ಯವಾರ ಸುರಕ್ಷಿತ ಮೊಬೈಲ್ ಬಳಸುವ ವಿಧಾನ ತಿಳುವಳಿಕೆ ಅರಿವುಮೂಡಿಸುವ ಬಗ್ಗೆ ತರಬೇತಿ
ಹಾಗೂ ಮಕ್ಕಳ ಸ್ನೇಹಿ
ಗ್ರಂಥಾಲಯ ಮಕ್ಕಳನ್ನು ಆಕರ್ಷಿಸುವುದು ಗಟ್ಟಿ ಓದು ಓದಿಸುವುದು ಮಕ್ಕಳ ಶಿಕ್ಷಣ ಹಕ್ಕು ತಿಳಿಸುವುದು ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು
ಈ ತರಬೇತಿ ಕಾರ್ಯಕ್ರಮವನ್ನು ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನೀಡಿ ಎಂದು ಹೇಳಿದರು ಹಾಗೂ ಸಂಸ್ಥೆ ಹಾಗೂ ತಾಲೂಕು ಪಂಚಾಯಿತಿ ಚಳ್ಳಕೆರೆ ಆಶ್ರಯದಲ್ಲಿ ತರಬೇತಿ ಕಾರ್ಯಗಾರವನ್ನು ನೆರವೇರಿಸಲಾಯಿತು
ಈ ಕಾರ್ಯಕ್ರಮ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯಿತಿ
ಅಸ್ಟೆಂಟ್ ಡೈರೆಕ್ಟರ್ ಸಂಪತ್ ಕುಮಾರ್ ಹಾಗೂ ಸಂತೋಷ್ ಅಸಿಸ್ಟಡೈರೆಕ್ಟರ್ ಉದ್ಯೋಗ ಖಾತ್ರಿ
ಮಂಜುನಾಥ್ ನೋಡಲ್ ಡಿಟಿಸಿ
ಸಂಯೋಜಕರು ರೀನ
ಗಾದ್ರಿಪಾಲಯ್ಯ ಆರ್ ವಿಕೇಂದ್ರ ಸಂಯೋಜಕರು
ಎಲ್ಲಾ ಗ್ರಾಮ ಪಂಚಾಯಿತಿ ಹರಿವು ಕೇಂದ್ರಗಳ ಮೇಲ್ವಿಚಾರಕರು ತರಬೇತಿಯಲ್ಲಿ ಉಪಸ್ಥಿತರಿದ್ದರು.