September 21, 2024

Chitradurga hoysala

Kannada news portal

ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನಗಳಿಗೆ “flasher Neo lights “

1 min read

ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನಗಳಿಗೆ “flasher Neo lights “

ಚಿತ್ರದುರ್ಗ ಹೊಯ್ಸಳ:

ಚಿತ್ರದುರ್ಗ:

ಚಿತ್ರದುರ್ಗ ನಗರದಲ್ಲಿ ದಿನಾಂಕ10/09/2024 ರಂದು ಸಂಜೆ ರಂಜಿತ್ ಕುಮಾರ್ ಬಾoಡಾರು ಪೊಲೀಸ್ ವರಿಷ್ಠಾಧಿಕಾರಿಗಳ ಇವರ ಮಾರ್ಗದರ್ಶನದಲ್ಲೂ ಜಿಲ್ಲಾ ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನಗಳಿಗೆ “flasher Neo lights “ಗಳನ್ನು ಅಳವಡಿಸಿದ್ದು ಮೋಟರ್ ಸೈಕಲ್ ಜಾಥಾ ಮತ್ತು ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದರಿ ಜಾಥಾವನ್ನು ಎಸ್.ಕೆ.ಕುಮಾರಸ್ವಾಮಿ ಹೆಚ್ಚುವರಿ ಪೊಲೀಸ ಅಧೀಕ್ಷಕರು ಚಾಲನೆ ನೀಡಿದರು.

ಈ ಸಮಯದಲ್ಲಿ ಎಸ್.ಎಸ್. ಗಣೇಶ್ ಡಿ.ವೈ.ಎಸ್.ಪಿ , ಡಿ.ಎ.ಆರ ನಗರದ ಎಲ್ಲಾ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *