September 21, 2024

Chitradurga hoysala

Kannada news portal

ಲೋ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ: ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟದಿರಲು ಸೂಚನೆ

1 min read

ಚಿತ್ರದುರ್ಗ,ಮಾರ್ಚ್22: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಾಯಕನಹಟ್ಟಿ-ತಳಕು 66ಕೆವಿ ಎಸ್.ಸಿ ಮಾರ್ಗದಿಂದ ಉದ್ದೇಶಿತ 66/11ಕೆವಿ ನೇರ್ಲಗುಂಟೆ ಕೇಂದ್ರಕ್ಕೆ 66ಕೆವಿ ಲಿಲೋ ವಿದ್ಯುತ್ ಪ್ರಸರಣ ಮಾರ್ಗದ ವರೆಗೂ 5.521 ಕಿ.ಮೀ.ಗಳಷ್ಟು ಉದ್ದದ...